अर्थ : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು
उदाहरण :
ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.
पर्यायवाची : ತೆಗೆದು ಹಾಕು
अन्य भाषाओं में अनुवाद :
अर्थ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ
उदाहरण :
ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.
पर्यायवाची : ತೆಗೆದು ಹಾಕು, ನಿಷೇಧಿಸು, ರದ್ದು ಮಾಡು
अन्य भाषाओं में अनुवाद :