पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಅಳಿಸು   ಕ್ರಿಯಾಪದ

अर्थ : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ

उदाहरण : ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು

पर्यायवाची : ಹೊಡೆದುಹಾಕು


अन्य भाषाओं में अनुवाद :

कलम की लकीर से लिखावट रद्द करना।

शिक्षक ने गलत उत्तर को काटा।
काटना

अर्थ : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ಬೇರೆಯವರನ್ನು ಏಕೆ ಅಳಿಸುತ್ತೀಯ?

पर्यायवाची : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು


अन्य भाषाओं में अनुवाद :

रुलाने का काम किसी और से कराना।

तुम बच्चे को क्यों रुलवाते हो?
रुलवाना

अर्थ : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು

उदाहरण : ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.


अन्य भाषाओं में अनुवाद :

कागज पर की लिखावट को किसी वस्तु से रगड़कर हटाना।

उसने पहला शब्द रबड़ से मिटाया।
मिटाना

अर्थ : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ

उदाहरण : ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.

पर्यायवाची : ವರೆಸು


अन्य भाषाओं में अनुवाद :

अंकित रेखा, दाग, चिन्ह आदि को इस प्रकार रगड़ना कि वह न रह जाए।

गुरुजी श्यामपट्ट पर लिखे शब्दों को डस्टर से मिटा रहे हैं।
मिटाना

Remove by or as if by rubbing or erasing.

Please erase the formula on the blackboard--it is wrong!.
efface, erase, rub out, score out, wipe off

चौपाल