सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ
उदाहरण : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.
पर्यायवाची : ಅಳುವುದು, ಗೋಳಾಟ, ಗೋಳಾಡು, ರೋದನ
अन्य भाषाओं में अनुवाद :हिन्दी English
रोने से उत्पन्न शब्द।
A cry of sorrow and grief.
अर्थ : ಗೋಳಾಡುತ್ತಾ ಅಳುತ್ತಿರುವ ಶಬ್ದ
उदाहरण : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.
अन्य भाषाओं में अनुवाद :हिन्दी
पिनपिना करके रोने का शब्द।
इंस्टॉल करें