अर्थ : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ
उदाहरण :
ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.
पर्यायवाची : ಅಳತೆ ಮಾಡು
अर्थ : ಮಾಪನವೊಂದಕ್ಕನುಸಾರವಾಗಿ ಯಾವುದಾದರೊಂದು ವಸ್ತು, ಜಾಗದ ಪರಿಮಾಣವನ್ನು ಗುರುತಿಸುವ ಪ್ರಕ್ರಿಯೆ
उदाहरण :
ಬಡವರಿಗೆ ಹಂಚಲೆಂದು ಭೂಮಿಯನ್ನು ಅಳೆಯುತ್ತಿದ್ದಾರೆ.
अन्य भाषाओं में अनुवाद :