पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅವತಾರಪಡೆದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಅವತಾರಪಡೆದಂತ   ಗುಣವಾಚಕ

अर्थ : ಅವತಾರಕ್ಕೆ ಸಂಬಂಧಿಸಿದ

उदाहरण : ಪಂಡಿತರು ಭಗವಂತ ರಾಮನ ಅವತಾರದ ಕಥೆಯನ್ನು ಹೇಳುತ್ತಿದ್ದಾರೆ.

पर्यायवाची : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ಜನ್ಮತಾಳಿದ, ಜನ್ಮತಾಳಿದಂತ, ಜನ್ಮತಾಳಿದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ


अन्य भाषाओं में अनुवाद :

अवतार का या अवतार से संबंधित।

पंडितजी भगवान राम की अवतारी कथा सुना रहे हैं।
अवतारी, अवतारीय, औतारी

अर्थ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ

उदाहरण : ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.

पर्यायवाची : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ


अन्य भाषाओं में अनुवाद :

जिसमें ईश्वर या देवता का अंश हो या माना जाता हो।

महात्मा बुद्ध एक अवतारी पुरुष थे।
अवतारी, औतारी, देवांशधारी

चौपाल