अर्थ : ವರ್ಣಿಸಲು ಸಾಧ್ಯವಾಗದೇ ಇರುವುದು
उदाहरण :
ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.
पर्यायवाची : ಅವರ್ಣನೀಯವಾದ, ಅವರ್ಣನೀಯವಾದಂತ, ಅವರ್ಣನೀಯವಾದಂತಹ, ವರ್ಣಿಸಲಾಗದ, ವರ್ಣಿಸಲಾಗದಂತ, ವರ್ಣಿಸಲಾಗದಂತಹ
अन्य भाषाओं में अनुवाद :
Defying expression or description.
Indefinable yearnings.