अर्थ : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ
उदाहरण :
ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.
पर्यायवाची : ಅಗತ್ಯ, ಕಡ್ಡಾಯವಾಗಿ, ಜರೂರಾಗಿ
अन्य भाषाओं में अनुवाद :
अर्थ : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ
उदाहरण :
ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.
पर्यायवाची : ಅವಶ್ಯಕತೆಯ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ
अन्य भाषाओं में अनुवाद :