पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅವಶ್ಯಕತೆಯ शब्द का अर्थ तथा उदाहरण पर्यायवाची एवम् विलोम शब्दों के साथ।

ಅವಶ್ಯಕತೆಯ   ಗುಣವಾಚಕ

अर्थ : ಯಾರಿಗೆ ಅವಶ್ಯಕತೆಯಿದೆಯೋ

उदाहरण : ನಾವು ಆವಶ್ಯಕತೆಯುಳ್ಳಂತಹ ಜನರಿಗೆ ಸಹಾಯ ಮಾಡಬೇಕು.

पर्यायवाची : ಅಗತ್ಯತೆಯ, ಅಗತ್ಯತೆಯಂತ, ಅಗತ್ಯತೆಯಂತಹ, ಅವಶ್ಯಕತೆಯಂತ, ಅವಶ್ಯಕತೆಯಂತಹ, ಅವಶ್ಯಕತೆಯುಳ್ಳ, ಅವಶ್ಯಕತೆಯುಳ್ಳಂತ, ಅವಶ್ಯಕತೆಯುಳ್ಳಂತಹ


अन्य भाषाओं में अनुवाद :

जिसे आवश्यकता हो।

हमें ज़रूरमंद लोगों की मदद करनी चाहिए।
जरूरतमंद, जरूरतमन्द, ज़रूरतमंद, ज़रूरतमन्द

Demanding or needing attention, affection, or reassurance to an excessive degree.

needy

अर्थ : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ

उदाहरण : ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.

पर्यायवाची : ಅವಶ್ಯಕ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ


अन्य भाषाओं में अनुवाद :

जिसके बिना साधारणतः काम न चलता हो।

पण्डितजी ने विवाह के लिए प्रयोजनीय वस्तुओं का संग्रह किया।
आवश्यक, आवश्यकीय, प्रयोजनीय

चौपाल