अर्थ : ಯಾವುದೋ ಒಂದನ್ನು ಬೇರೆ ಮಾಡಲು ಆಗುವುದಿಲ್ಲ
उदाहरण :
ಜಮ್ಮೂ-ಕಾಶ್ಮೀರ್ ವನ್ನು ಭಾರತದ ಅವಿಭಾಜ್ಯ ಅಂಗವಾಗಿದೆ.
पर्यायवाची : ಅಭಿನ್ನ
अन्य भाषाओं में अनुवाद :
अर्थ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ
उदाहरण :
ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.
पर्यायवाची : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ
अन्य भाषाओं में अनुवाद :
Impossible of undergoing division.
An indivisible union of states.अर्थ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ
उदाहरण :
ಭಾರತವು ಒಂದು ಅಖಂಡ ದೇಶ.
पर्यायवाची : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ
अन्य भाषाओं में अनुवाद :
जो विभक्त न हो।
हमें भारत की अक्षुण्ण एकता को बनाए रखना होगा।Impossible of undergoing division.
An indivisible union of states.अर्थ : ಯಾವ ಸಂಖ್ಯೆಯನ್ನು ಪೂರ್ತಿಯಾಗಿ ಭಾಜಿಸಲಾಗುವುದಿಲ್ಲವೋ
उदाहरण :
ಗಣಿತದ ಶಕ್ಷಕರು ಮಕ್ಕಳಿಗೆ ನಾಲ್ಕು ಅವಿಭಾಜ್ಯ ಲೆಕ್ಕೆಗಳನ್ನು ಮಾಡಲು ತಿಳಿಸಿದರು.
अन्य भाषाओं में अनुवाद :
गणित में वह संख्या जिसका पूरा-पूरा वर्गमूल न निकल सके।
गणित के शिक्षक ने बच्चों को पाँच करण बताने के लिए कहा।