अर्थ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
उदाहरण :
ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
पर्यायवाची : ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ
अन्य भाषाओं में अनुवाद :
संयमपूर्वक रहकर ब्रह्मचर्य का पालन करनेवाला।
भीष्मपितामह ने आजन्म ब्रह्मचारी का जीवन बिताया।An unmarried person who has taken a religious vow of chastity.
celibateअर्थ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ
उदाहरण :
ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.
पर्यायवाची : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ
अन्य भाषाओं में अनुवाद :
अर्थ : ವಿವಾಹವಾಗದ ಪುರುಷ
उदाहरण :
ಈ ಕೆಲಸ ಅವಿವಾಹಿತ ಪುರುಷರಿಗೆ ಮಾತ್ರ ಸೀಮಿತ.
पर्यायवाची : ಬ್ರಹ್ಮಾಚಾರಿ, ಮದುವೆಯಾಗದವನು
अन्य भाषाओं में अनुवाद :
अर्थ : ಯಾರಿಗೆ ವಿವಾಹವಾಗಿಲ್ಲವೋ
उदाहरण :
ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.
पर्यायवाची : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ
अन्य भाषाओं में अनुवाद :
अर्थ : ವಿವಾಹವಾಗದೆ ಇರುವ ಸ್ಥಿತಿ
उदाहरण :
ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
पर्यायवाची : ಒಬ್ಬಂಟಿ
अन्य भाषाओं में अनुवाद :