सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
उदाहरण : ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
पर्यायवाची : ಅರಿಯದವ, ತಿಳಿಯದವ, ತಿಳುವಳಿಕೆಯಿಲ್ಲದವ
अन्य भाषाओं में अनुवाद :हिन्दी English
विवेक का अभाव या सोचने समझने की शक्ति का अभाव।
The state of being irrational. Lacking powers of understanding.
अर्थ : ನೀಚ ಮತ್ತು ದುಷ್ಟ
उदाहरण : ಅವನೊಬ್ಬ ದೊಡ್ಡ ಲಫಂಗ.
पर्यायवाची : ಅಪ್ರಯೋಜಕ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ
असभ्य व्यवहार करने वाला।
Of very poor quality. Flimsy.
इंस्टॉल करें