अर्थ : ವಿವೇಕ ಅಥವಾ ಬುದ್ಧಿ ಇಲ್ಲದವ
उदाहरण :
ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.
पर्यायवाची : ಅವಿವೇಕಿಯಾದ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ
अन्य भाषाओं में अनुवाद :
Lacking sense or discretion.
His rattlebrained crackpot ideas.