अर्थ : ಆಯಾಸಗೊಂಡಿರದವ
उदाहरण :
ದಣಿವಿಲ್ಲದ ಯಾತ್ರಿಕರು ದೇವಾಲಯದ ಕಡೆ ವೇಗವಾಗಿ ಸಾಗುತ್ತಿರುವರು.
पर्यायवाची : ಆಯಾಸಗೊಂಡಿರದವ, ಆಯಾಸಗೊಳ್ಳದ, ಆಯಾಸವಾಗದ, ದಣಿವಾಗದ, ದಣಿವಿಲ್ಲದ, ಸುಸ್ತಾಗದ
अन्य भाषाओं में अनुवाद :
जो थका हुआ न हो।
अनथके तीर्थयात्री मंदिर की ओर तेज़ी से बढ़े जा रहे हैं।