अर्थ : ಯಾವುದು ಆ ಕಡೆ-ಈ ಕಡೆ ಹರಡಿದೆಯೋ ಅಥವಾ ಚದುರಿಹೋಗಿದೆಯೋ
उदाहरण :
ಅಸ್ಥ-ವ್ಯಸ್ಥವಾದ ಜನಸಮೂಹವನ್ನು ಪಕ್ತಿಯಲ್ಲಿ ನಿಲ್ಲುವಂತಯೇ ಹೇಳಲಾಯಿತು.
पर्यायवाची : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತಹ, ಅಸ್ಥ ವ್ಯಸ್ಥ, ಅಸ್ಥ ವ್ಯಸ್ಥವಾದ, ಅಸ್ಥ ವ್ಯಸ್ಥವಾದಂತ, ಅಸ್ಥ ವ್ಯಸ್ಥವಾದಂತಹ, ಅಸ್ಥ-ವ್ಯಸ್ಥ, ಅಸ್ಥ-ವ್ಯಸ್ಥವಾದ, ಅಸ್ಥ-ವ್ಯಸ್ಥವಾದಂತ, ಅಸ್ಥ-ವ್ಯಸ್ಥವಾದಂತಹ
अन्य भाषाओं में अनुवाद :
जो इधर-उधर फैला हुआ हो या हो गया हो।
तितर-बितर भीड़ को पंक्तिबद्ध होने के लिए कहा गया।अर्थ : ವ್ಯವಸ್ಥಿತವಾಗಿ ಇಲ್ಲದಿರುವುದು
उदाहरण :
ಕಚೇರಿಗೆ ಪ್ರವೇಶಿಸಿದ ರಾಮ ಅವ್ಯವಸ್ಥಿತ ಕಡತಗಳನ್ನು ಸರಿಯಾಗಿ ಜೋಡಿಸತೊಡಗಿದನು
पर्यायवाची : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತಹ, ಅಸ್ತ-ವ್ಯಸ್ತ, ಅಸ್ತ-ವ್ಯಸ್ತವಾದ, ಅಸ್ತ-ವ್ಯಸ್ತವಾದಂತ, ಅಸ್ತ-ವ್ಯಸ್ತವಾದಂತಹ, ವ್ಯವಸ್ಥಾಹೀನ, ವ್ಯವಸ್ಥಾಹೀನತೆ, ವ್ಯವಸ್ಥಾಹೀನತೆಯಂತ, ವ್ಯವಸ್ಥಾಹೀನತೆಯಂತಹ, ವ್ಯವಸ್ಥಾಹೀನವಾದ, ವ್ಯವಸ್ಥಾಹೀನವಾದಂತ, ವ್ಯವಸ್ಥಾಹೀನವಾದಂತಹ
अन्य भाषाओं में अनुवाद :
जो व्यवस्थित न हो।
श्याम अव्यवस्थित कमरे को व्यवस्थित कर रहा है।Lacking order or methodical arrangement or function.
A disorganized enterprise.अर्थ : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ
उदाहरण :
ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.
पर्यायवाची : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ, ವ್ಯವಸ್ಥಿತವಾಗಿರದಂತಹ
अन्य भाषाओं में अनुवाद :
जो विधानों, शास्त्रों आदि की व्यवस्था या मर्यादा से रहित हो या उनके विपरीत हो।
अव्यवस्थित कार्यों के परिणाम अच्छे नहीं होते हैं।अर्थ : ವ್ಯವಸ್ಥಿತವಾಗಿ ಇಲ್ಲದಿರುವಂತಹ
उदाहरण :
ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಅವ್ಯವಸ್ಥಿತವಾಗಿ ಜೋಡಿಸಲಾಗಿದೆ.
पर्यायवाची : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತಹ, ಕ್ರಮಬದ್ಧವಲ್ಲದ, ಕ್ರಮಬದ್ಧವಲ್ಲದಂತ, ಕ್ರಮಬದ್ಧವಲ್ಲದಂತಹ
अन्य भाषाओं में अनुवाद :
क्रमहीनता से।
पुस्तकालय में पुस्तकों के क्रमहीनतः लगे होने के कारण वह अपनी मनपसंद पुस्तक ढूँढ़ता रह गया।