अर्थ : ಕ್ರಮಾನುಗತವಾಗಿ ಇಲ್ಲದಿರುವುದು
उदाहरण :
ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.
पर्यायवाची : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ
अन्य भाषाओं में अनुवाद :
क्रम में न होने की अवस्था या भाव।
क्रमहीनता के कारण पुस्तकालय में मनचाही पुस्तक नहीं मिल पा रही है।A condition in which things are not in their expected places.
The files are in complete disorder.अर्थ : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
उदाहरण :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
पर्यायवाची : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
अन्य भाषाओं में अनुवाद :
A state of lawlessness and disorder (usually resulting from a failure of government).
anarchy, lawlessnessअर्थ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ
उदाहरण :
ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.
पर्यायवाची : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ
अन्य भाषाओं में अनुवाद :
आकुल होने की अवस्था या भाव।
आकुलता के कारण मैं इस कार्य पर अपना ध्यान केन्द्रित नहीं कर पा रहा हूँ।अर्थ : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು
उदाहरण :
ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.
अन्य भाषाओं में अनुवाद :
वह व्यवस्था जिसमें कमियाँ हों या जो ठीक न हो।
विवाह में कुव्यवस्था देख बाराती भड़क उठे।A condition in which an orderly system has been disrupted.
disarrangement, disorganisation, disorganizationअर्थ : ವ್ಯವಸ್ಥೆಯ ಅಭಾವ
उदाहरण :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
पर्यायवाची : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
अन्य भाषाओं में अनुवाद :
A condition in which an orderly system has been disrupted.
disarrangement, disorganisation, disorganization