पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಶಕ್ತವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಶಕ್ತವಾದ   ಗುಣವಾಚಕ

अर्थ : ಯಾವುದಾದರು ಗುಣ, ಯೋಗ್ಯತೆ, ಕೌಶಲ್ಯ ಮೊದಲಾದವುಗಳಲ್ಲಿ ಕಡಿಮೆಯಿರುವ

उदाहरण : ಅವನು ಗಣಿತದಲ್ಲಿ ಅಶಕ್ತರಾದ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದಾನೆ.

पर्यायवाची : ಅಶಕ್ತರಾದ, ಅಶಕ್ತರಾದಂತ, ಅಶಕ್ತರಾದಂತಹ


अन्य भाषाओं में अनुवाद :

किसी गुण, योग्यता, कौशल आदि में कम।

वे गणित में कमजोर छात्रों को पढ़ा रहे हैं।
कमजोर, ढीला-ढाला

अर्थ : ಯಾರು ಅಶಕ್ತರಾಗಿದ್ದಾರೋ (ಸ್ತ್ರೀ)

उदाहरण : ಇಂದಿನ ಮಹಿಳೆ ಅಶಕ್ತಳಾಗಿಲ್ಲ.

पर्यायवाची : ಅಬಲೆ, ನಿರ್ಬಲವಾದ


अन्य भाषाओं में अनुवाद :

जो कमज़ोर हो (स्त्री)।

आज की नारी अबला नहीं है।
अबला

अर्थ : ಬಲ ಅಥವಾ ಶಕ್ತಿ ಇಲ್ಲದಂತಹ

उदाहरण : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

पर्यायवाची : ಅಶಕ್ತ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


अन्य भाषाओं में अनुवाद :

चौपाल