अर्थ : ಶುಭಕರವಲ್ಲದ ಅಥವಾ ಮಂಗಲಕರವಲ್ಲದಿರುವ ಕಾರ್ಯ ಅಥವಾ ಸಂಗತಿ
उदाहरण :
ಭೂತ ಪ್ರೇತವನ್ನು ಒಲಿಸಿಕೊಳ್ಳಲು ಮಾಡುವ ವಾಮಾಚಾರದ ಮಾರ್ಗವು ಅನಿಷ್ಠಕರ ಸಂಗತಿ.
पर्यायवाची : ಅನಿಷ್ಟಕರ, ಅನಿಷ್ಟಕರವಾದ, ಅನಿಷ್ಟಕರವಾದಂತ, ಅನಿಷ್ಟಕರವಾದಂತಹ, ಅಮಂಗಲಕರ, ಅಮಂಗಲಕರವಾದ, ಅಮಂಗಲಕರವಾದಂತ, ಅಮಂಗಲಕರವಾದಂತಹ, ಅಶುಭಕರ, ಅಶುಭಕರವಾದ, ಅಶುಭಕರವಾದಂತಹ, ಶುಭಸೂಚಕವಲ್ಲದ, ಶುಭಸೂಚಕವಲ್ಲದಂತ, ಶುಭಸೂಚಕವಲ್ಲದಂತಹ
अन्य भाषाओं में अनुवाद :
Having or exerting a malignant influence.
Malevolent stars.