अर्थ : ಪ್ರಾಚೀನ ಕಾಲದ ಒಂದು ಪ್ರಧಾನ ಯಜ್ಞದಲ್ಲಿ ಕುದುರೆಯ ಹಣೆಮೇಲೆ ಜಯ ಪತ್ರವನ್ನು ಕಟ್ಟಿಹಾಕಿ ಅದನ್ನು ಸಮಸ್ಥ ಭೂಮಂಡಲವನ್ನು ಸುತ್ತಿಕೊಂಡು ಬರಲು ಬಿಡುತ್ತಾರೆ
उदाहरण :
ಅಶ್ವಮೇಧ ಯಾಗಕ್ಕೆಂದು ಬಿಟ್ಟ ಕುದುರೆಯು ಭೂಮಿಯನ್ನೆಲ್ಲಾ ಸುತ್ತು ಹಾಕಿ ಹಿಂದಿರುಗಿ ಬಂದಾಗ ಅದರ ಕೊಬ್ಬನ್ನು ಹೋಮಕ್ಕೆ ಹಾಕುತ್ತಾರೆ.
पर्यायवाची : ಅಶ್ವಮೇಧ ಯಜ್ಞ
अन्य भाषाओं में अनुवाद :
प्राचीन काल का एक प्रधान यज्ञ जिसमें घोड़े के मस्तक में जय पत्र बाँधकर उसे समस्त भूमंडल पर घूमने के लिए छोड़ देते थे।
अश्वमेध का घोड़ा जब भूमंडल का चक्कर काटकर लौटता था तो उसकी चर्बी से हवन किया जाता था।The public performance of a sacrament or solemn ceremony with all appropriate ritual.
The celebration of marriage.