पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸಂಭವ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸಂಭವ   ನಾಮಪದ

अर्थ : ಸಂಭವಿಸದ ಘಟನೆ ಅಥವಾ ಮಾತು

उदाहरण : ಕೆಲವೊಮ್ಮೆ ಅಸಂಭವಗಳು ಕೂಡ ಸಂಬವವಾಗಿ ಹೋಗುವುದು.

पर्यायवाची : ಅಶಕ್ಯವಾದ, ಅಸಾಧ್ಯವಾದ


अन्य भाषाओं में अनुवाद :

असंभव घटना या बात।

कभी-कभी अनहोनी भी हो जाती है।
अनहोनी, अभिभव, अवगाह

Something that cannot be done.

His assignment verged on the impossible.
impossible

ಅಸಂಭವ   ಗುಣವಾಚಕ

अर्थ : ಯಾವುದು ಸಂಭವಿಸುವುದಿಲ್ಲವೋ

उदाहरण : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

पर्यायवाची : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


अन्य भाषाओं में अनुवाद :

Not capable of occurring or being accomplished or dealt with.

An impossible dream.
An impossible situation.
impossible

अर्थ : ಯಾವುದೋ ಒಂದು ಮಾಡಲು ಕಷ್ಟವಾಗುವ

उदाहरण : ಹಿಮಾಲಯ ಪರ್ವತವನ್ನು ಹತ್ತುವುದು ಅಸಾಧ್ಯವಾದ ಕೆಲಸವೆ ಸರಿ.

पर्यायवाची : ಅಸಾಧ್ಯವಾದ


अन्य भाषाओं में अनुवाद :

जिसे करना कठिन हो।

हिमालय पर चढ़ना एक दुष्कर कार्य है।
अकर, अकरण, असुकर, दुःसाध्य, दुष्कर, दुहेला

चौपाल