अर्थ : ಮನಸ್ಸಿನಲ್ಲಿ ಸಂತೋಷವಿಲ್ಲದೆ ಸಮಾಧಾನವಿಲ್ಲದೆ ಮಾಡುವ ಕೆಲಸಕಾರ್ಯ
उदाहरण :
ಅವರು ಅಸಂತೋಷದಿಂದ ಆ ಮದುವೆಯಲ್ಲಿ ಭಾಗಿಯಾದರು.
पर्यायवाची : ಅಸಂತೋಷದಿಂದ
अन्य भाषाओं में अनुवाद :
अप्रसन्नता के साथ।
श्याम पिताजी द्वारा बताए हुए काम को नाराजगी से कर रहा था।