पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸಮರ್ಥ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸಮರ್ಥ   ನಾಮಪದ

अर्थ : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

उदाहरण : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

पर्यायवाची : ಅನರ್ಹತೆ, ಅಯೋಗ್ಯ, ಯೋಗ್ಯನಲ್ಲದ


अन्य भाषाओं में अनुवाद :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

अर्थ : ಬಲದ ಅಥವಾ ಶಕ್ತಿಯ ಕೊರತೆ ಇರುವವ

उदाहरण : ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.

पर्यायवाची : ಅಶಕ್ತ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನ, ಶಕ್ತಿಹೀನತೆ


अन्य भाषाओं में अनुवाद :

Unskillfulness resulting from a lack of efficiency.

inefficiency

अर्थ : ನಪುಂಸಕನಾಗುವ ಅವಸ್ಥೆ ಅಥವಾ ಭಾವ

उदाहरण : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

पर्यायवाची : ಅಶಕ್ತ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


अन्य भाषाओं में अनुवाद :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency

ಅಸಮರ್ಥ   ಗುಣವಾಚಕ

अर्थ : ಯೋಗ್ಯತೆ ಇಲ್ಲದಿರುವವ

उदाहरण : ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.

पर्यायवाची : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ


अन्य भाषाओं में अनुवाद :

जो योग्य न हो या जिसमें पात्रता न हो।

प्रबन्धक ने अयोग्य व्यक्तियों को संस्था से निकाल दिया।
अनधिकारी, अनर्ह, अनलायक, अपात्र, अपारग, अप्रभु, अयथा, अयुक्त, अयुक्तरूप, अयोग, अयोग्य, अलायक, असमर्थ, कुपात्र, ना-लायक, नाक़ाबिल, नाकाबिल, नालायक

Not meant or adapted for a particular purpose.

A solvent unsuitable for use on wood surfaces.
unsuitable

चौपाल