पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸಾಧ್ಯವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸಾಧ್ಯವಾದ   ನಾಮಪದ

अर्थ : ಸಂಭವಿಸದ ಘಟನೆ ಅಥವಾ ಮಾತು

उदाहरण : ಕೆಲವೊಮ್ಮೆ ಅಸಂಭವಗಳು ಕೂಡ ಸಂಬವವಾಗಿ ಹೋಗುವುದು.

पर्यायवाची : ಅಶಕ್ಯವಾದ, ಅಸಂಭವ


अन्य भाषाओं में अनुवाद :

असंभव घटना या बात।

कभी-कभी अनहोनी भी हो जाती है।
अनहोनी, अभिभव, अवगाह

Something that cannot be done.

His assignment verged on the impossible.
impossible

ಅಸಾಧ್ಯವಾದ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

उदाहरण : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

पर्यायवाची : ಅಸಾಧ್ಯ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ


अन्य भाषाओं में अनुवाद :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

अर्थ : ಯಾವುದೋ ಒಂದರ ಬಳಿ ಹೋಗಲು ಅಥವಾ ಬರಲು ಸಾಧ್ಯವಾಗದೆ ಇರುವುದು

उदाहरण : ಮೋಹನ್ ಅಸಾಧ್ಯವಾದ ಪರ್ವತವನ್ನು ಹತ್ತಿ ಹೋಗಲು ಪ್ರಯತ್ನ ಪಡುತ್ತಿದ್ದಾನೆ.

पर्यायवाची : ಅಸಾಧ್ಯವಾದಂತ, ಅಸಾಧ್ಯವಾದಂತಹ


अन्य भाषाओं में अनुवाद :

जिसके पार न जाया जा सके।

मोहन अपारगम्य पर्वत को पार करने की कोशिश कर रहा है।
अगम, अगम्य, अपारगम्य, दुष्पार्य, दुस्तर

Incapable of being passed.

impassable, unpassable

अर्थ : ಯಾವುದು ಸಂಭವಿಸುವುದಿಲ್ಲವೋ

उदाहरण : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

पर्यायवाची : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


अन्य भाषाओं में अनुवाद :

Not capable of occurring or being accomplished or dealt with.

An impossible dream.
An impossible situation.
impossible

अर्थ : ಯಾವುದೋ ಒಂದು ಮಾಡಲು ಕಷ್ಟವಾಗುವ

उदाहरण : ಹಿಮಾಲಯ ಪರ್ವತವನ್ನು ಹತ್ತುವುದು ಅಸಾಧ್ಯವಾದ ಕೆಲಸವೆ ಸರಿ.

पर्यायवाची : ಅಸಂಭವ


अन्य भाषाओं में अनुवाद :

जिसे करना कठिन हो।

हिमालय पर चढ़ना एक दुष्कर कार्य है।
अकर, अकरण, असुकर, दुःसाध्य, दुष्कर, दुहेला

चौपाल