अर्थ : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ
उदाहरण :
ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.
पर्यायवाची : ಅಪಜಯವಾಗು, ಅಸಫಲವಾಗು, ತೇರ್ಗಡೆಯಾಗದ, ನಿಷ್ಫಲವಾಗು
अन्य भाषाओं में अनुवाद :
* पूर्णरूप से सफल न होना या पतन होना।
आपके कारण मेरी योजना असफल हुई।