अर्थ : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
उदाहरण :
ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
पर्यायवाची : ಅಶಾಂತಿ, ನೆಮ್ಮದಿಗೇಡು, ಸುಖಾಭಾವ
अन्य भाषाओं में अनुवाद :