अर्थ : ಯುದ್ಧದ ಆಯುಧಗಳು ಅಥವಾ ಸಾಧನಗಳು
उदाहरण :
ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.
पर्यायवाची : ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ
अन्य भाषाओं में अनुवाद :
लड़ाई के हथियार या साधन।
भारत विदेशों से अस्त्र-शस्त्र खरीदता है।अर्थ : ಯಾವುದೇ ಬಲ ಪ್ರಯೋಗದಿಂದ ಚಿಮ್ಮಲಾಗುವ ಅಥವಾ ಹಾರಿಸಲಾಗುವ ವಸ್ತು
उदाहरण :
ಬಾಣ ಒಂದು ಬಗೆಯ ಅಸ್ತ್ರ.
पर्यायवाची : ಕ್ಷಿಪ್ಪಣಿ
अन्य भाषाओं में अनुवाद :
A weapon that is forcibly thrown or projected at a targets but is not self-propelled.
missile, projectileअर्थ : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು
उदाहरण :
ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು
अन्य भाषाओं में अनुवाद :
धातु आदि का बना वह पतला लम्बा हथियार जो धनुष द्वारा चलाया जाता है।
बाण लगते ही पक्षी तड़फड़ाने लगा।A projectile with a straight thin shaft and an arrowhead on one end and stabilizing vanes on the other. Intended to be shot from a bow.
arrowअर्थ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು
उदाहरण :
ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.
पर्यायवाची : ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ
अन्य भाषाओं में अनुवाद :
* किसी देश के सभी हथियार और उपकरण।
अस्त्र-शस्त्र के मामले में भारत पाकिस्तान से बहुत आगे है।