पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸ್ಪಷ್ಟವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸ್ಪಷ್ಟವಾದ   ಗುಣವಾಚಕ

अर्थ : (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ

उदाहरण : ಅವರ ಬರಹ ಅಸ್ಪಷ್ಟವಾಗಿದೆ.

पर्यायवाची : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


अन्य भाषाओं में अनुवाद :

(लिखावट या लेख) जो पास-पास लिखा हुआ हो या जो स्पष्ट न हो और सटा-सटाकर कर लिखा गया हो।

उसकी लिखावट घिचपिच है।
अस्पष्ट, गिचपिच, घिचपिच

अर्थ : ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ

उदाहरण : ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು.

पर्यायवाची : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


अन्य भाषाओं में अनुवाद :

जो स्पष्ट न कहा गया हो।

युधिष्ठिर के अभ्यनुक्त वाक्य गुरु द्रोण के लिए प्राणघातक सिद्ध हुए।
अभ्यनुक्त

अर्थ : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು

उदाहरण : ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.

पर्यायवाची : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ, ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


अन्य भाषाओं में अनुवाद :

जो स्पष्ट न हो।

बालक अस्पष्ट भाषा में कुछ कह रहा है।
अप्रतीत, अव्यक्त, अस्पष्ट, अस्फुट

Lacking clarity or distinctness.

A dim figure in the distance.
Only a faint recollection.
Shadowy figures in the gloom.
Saw a vague outline of a building through the fog.
A few wispy memories of childhood.
dim, faint, shadowy, vague, wispy

अर्थ : ಯಾವುದೋ ಒಂದನ್ನು ಪೂರ್ಣವಾಗಿ ಹರಡಿಲ್ಲದ ಅಥವಾ ಎಲ್ಲಾ ಪರಿಸ್ಥಿತಿ ಅಥವಾ ಸ್ಥಿತಿಯು ಸಮಾನವಾದ ರೂಪದಲ್ಲಿ ಇಲ್ಲದಿರುವ

उदाहरण : ಅವನು ತನ್ನ ಅಸ್ಪಷ್ಟವಾದ ಮನಸ್ಸಿನ ನೋವನ್ನು ಯಾರ ಬಳಿಯಲ್ಲೂ ಹೇಳಲು ಆಗುವುದಿಲ್ಲ.


अन्य भाषाओं में अनुवाद :

जो पूरे विस्तार पर छाया हुआ न हो या जो सब परिस्थियों या स्थितियों में समान रूप से फैला हुआ न हो।

वह अपने अव्याप्य मन की पीड़ा किसी से नहीं कह सकता।
अव्याप्य

चौपाल