पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸ್ವೀಕೃತವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸ್ವೀಕೃತವಾದಂತಹ   ಗುಣವಾಚಕ

अर्थ : ಒಪ್ಪಿಗೆ ಆಗದಿರುವುದು

उदाहरण : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

पर्यायवाची : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


अन्य भाषाओं में अनुवाद :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

अर्थ : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

उदाहरण : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

पर्यायवाची : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತ


अन्य भाषाओं में अनुवाद :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर

अर्थ : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು

उदाहरण : ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?

पर्यायवाची : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದ, ಅಸ್ವೀಕೃತವಾದಂತ, ಒಪ್ಪಲಾಗದ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ


अन्य भाषाओं में अनुवाद :

जो लेने या स्वीकार करने के योग्य न हो।

आप बार-बार अस्वीकार्य सुझाव ही क्यों देते हैं।
अमान्य, अस्वीकरणीय, अस्वीकार्य

चौपाल