अर्थ : ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು
उदाहरण :
ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.
पर्यायवाची : ಚಳುವಳಿ
अन्य भाषाओं में अनुवाद :
A series of actions advancing a principle or tending toward a particular end.
He supported populist campaigns.अर्थ : ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ
उदाहरण :
ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.
पर्यायवाची : ಚಳುವಳಿ
अन्य भाषाओं में अनुवाद :
A group of people with a common ideology who try together to achieve certain general goals.
He was a charter member of the movement.