अर्थ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ
उदाहरण :
ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.
अन्य भाषाओं में अनुवाद :
अर्थ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
उदाहरण :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
पर्यायवाची : ಆಕರ್ಷಿತಗೊಳಿಸು, ಮೋಹಗೊಳಿಸು, ಸೆಳೆದುಕೊಳ್ಳು
अन्य भाषाओं में अनुवाद :
अर्थ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು
उदाहरण :
ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.
पर्यायवाची : ಆಕರ್ಷಣೆಗೊಳಿಸು, ಮರಳು ಮಾಡು, ಮೋಹಗೊಳಿಸು, ಮೋಹಿತಗೊಳಿಸು, ಸೆಳೆ
अन्य भाषाओं में अनुवाद :
किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।
भगवान राम का रूप सभी मिथिलावासियों को आकर्षित कर रहा था।Direct toward itself or oneself by means of some psychological power or physical attributes.
Her good looks attract the stares of many men.अर्थ : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು
उदाहरण :
ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.
पर्यायवाची : ಪರವಷಗೊಳಿಸು, ಮೋಹಗೊಳಿಸು
अन्य भाषाओं में अनुवाद :
किसी को कुछ दिखाकर उसे उस चीज़ को पाने के लिए अधीर करना।
बड़े अक्सर बच्चों को अपने पास बुलाने के लिए उन्हें ललचाते हैं।