अर्थ : ಒಂದು ವಸ್ತುವಿಗೆ ಪ್ರತ್ಯೇಕವಾದ ರೂಪ ಅಥವಾ ಆಕಾರವಿರುತ್ತದೆ
उदाहरण :
ನಾವು ನಮ್ಮ ಜೀವನದಲ್ಲಿ ಆಕಾರವುಳ್ಳ ವಸ್ತುಗಳನ್ನು ಅಧಿಕವಾಗಿ ಉಪಯೋಗಿಸುತ್ತೇವೆ.
पर्यायवाची : ಆಕಾರವುಳ್ಳ ವಸ್ತು
अन्य भाषाओं में अनुवाद :
वह वस्तु जिसका कोई प्रत्यक्ष रूप या आकार हो।
हम अपने जीवन में मूर्त वस्तुओं का उपभोग अधिकाधिक मात्रा में करते हैं।