अर्थ : ಆಕಾಶ ಬಣ್ಣದ ಅಥವಾ ತಿಳಿ ನೀಲಿ ಬಣ್ಣದಂತಹ
उदाहरण :
ಶ್ಯಾಮನು ಆಕಾಶ ವರ್ಣದ ಕುರ್ತವನ್ನು ಧರಿಸಿದ್ದಾನೆ.
पर्यायवाची : ಆಕಾಶ ಬಣ್ಣದ, ಆಕಾಶ ಬಣ್ಣದಂತ, ಆಕಾಶ ಬಣ್ಣದಂತಹ, ಆಕಾಶ ವರ್ಣದಂತ, ಆಕಾಶ ವರ್ಣದಂತಹ
अन्य भाषाओं में अनुवाद :
Of a deep somewhat purplish blue color similar to that of a clear October sky.
October's bright blue weather.