अर्थ : ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ಥಳ
उदाहरण :
ಕೃಷಿಯ ಕಾರ್ಯಕ್ರಮದ ಚರ್ಚೆಗಾಗಿ ನನ್ನ ಚಿಕ್ಕಪ್ಪನವರು ಆಕಾಶವಾಣಿ ಕೇಂದ್ರಕ್ಕೆ ಹೋದರು.
पर्यायवाची : ಆಕಾಶವಾಣಿ, ಆಕಾಶವಾಣಿ ಕೇಂದ್ರ, ರೇಡಿಯೋ ಸ್ಟೇಷನ್
अन्य भाषाओं में अनुवाद :
वह स्थान जहाँ से रेडियो पर कार्यक्रम प्रसारित किए जाते हैं।
कृषि परिचर्चा के लिए चाचाजी आकाशवाणी केंद्र गए थे।