अर्थ : ಯಾವುದು ಸತ್ತು ಹೋಗಿದೆಯೋ
उदाहरण :
ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
पर्यायवाची : ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ನಿರ್ಜೀವವಾದ, ಮಡಿದ, ಮೃತ, ಶವ, ಸತ್ತ, ಸತ್ತುಹೋದ, ಹೆಣ
अन्य भाषाओं में अनुवाद :
जो मरा हुआ हो।
वे मृत व्यक्ति को दफ़नाने जा रहे हैं।No longer having or seeming to have or expecting to have life.
The nerve is dead.