पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಘಾತ शब्द का अर्थ तथा उदाहरण पर्यायवाची एवम् विलोम शब्दों के साथ।

ಆಘಾತ   ನಾಮಪದ

अर्थ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ

उदाहरण : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.

पर्यायवाची : ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ, ಪೆಟ್ಟು


अन्य भाषाओं में अनुवाद :

मन को पहुँचने वाला आघात।

उसकी बातों से मुझे ठेस लगी।
झटका, ठेस, धक्का, मनोघात, मानसिक आघात, सदमा

The feeling of distress and disbelief that you have when something bad happens accidentally.

His mother's death left him in a daze.
He was numb with shock.
daze, shock, stupor

अर्थ : ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ

उदाहरण : ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು.ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.

पर्यायवाची : ಏಟು, ಪೆಟ್ಟು, ಹಾನಿ, ಹೊಡೆತ


अन्य भाषाओं में अनुवाद :

किसी वस्तु,परिस्थिति आदि की पकड़ या पहुँच में आने की क्रिया।

सड़क पार करते समय राहुल गाड़ी की चपेट में आ गया।
काल की चपेट से कोई नहीं बच सकता।
चपेट, चपेटा, मार

अर्थ : ಹೊಡೆಯುವ ಕ್ರಿಯೆ

उदाहरण : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

पर्यायवाची : ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು


अन्य भाषाओं में अनुवाद :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

अर्थ : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

उदाहरण : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

पर्यायवाची : ದುಃಖ, ಶೋಕ, ಸಂಕಷ್ಟ


अन्य भाषाओं में अनुवाद :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe

चौपाल