अर्थ : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ
उदाहरण :
ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.
पर्यायवाची : ಬಾಯಿ ಮುಕ್ಕಳಿಸು
अन्य भाषाओं में अनुवाद :
अर्थ : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ
उदाहरण :
ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.
अन्य भाषाओं में अनुवाद :
अर्थ : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ
उदाहरण :
ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.
पर्यायवाची : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು
अन्य भाषाओं में अनुवाद :