अर्थ : ಆಟದ ಸಲಕರಣೆ ಅಥವಾ ವಸ್ತು ಅದರಿಂದ ಆಟ ಆಡುವರು, ಅಥವಾ ಅದನ್ನು ಆಟವಾಡಲು ಬಳಸುವರು
उदाहरण :
ಬ್ಯಾಟು, ಚಂಡು ಮೊದಲಾದವು ಆಟದ ಸಲಕರಣೆಗಳು
पर्यायवाची : ಆಟದ ಸಾಮಗ್ರಿ, ಕ್ರೀಡೆಯ ಸಾಧನ
अन्य भाषाओं में अनुवाद :
खेल का उपस्कर या वह वस्तु जिससे खेला जाता हो या जो खेल में सहायक हो।
बल्ला,गेंद आदि खेल उपस्कर हैं।Equipment or apparatus used in playing a game.
game equipment