अर्थ : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ
उदाहरण :
ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.
पर्यायवाची : ಆಡಂಬರದಂತ, ಆಡಂಬರದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದ, ಹೊರನೋಟದಂತ, ಹೊರನೋಟದಂತಹ
अन्य भाषाओं में अनुवाद :
Lacking substance or vitality as if produced by painting.
In public he wore a painted smile.अर्थ : ಬಹಳ ಠೀವಿ-ಚಟ ಮತ್ತು ಆರಾಮವಾಗಿ ಇರುವವ
उदाहरण :
ನಿನ್ನ ಆಡಂಬರದ ಮಗ ಪೇಟೆಯಲ್ಲಿ ಷೋಕಿ ಮಾಡುತ್ತಾ ತಿರುಗುತ್ತಿದ್ದಾನೆ.
अन्य भाषाओं में अनुवाद :