अर्थ : ಯಾವುದೇ ವ್ಯಕ್ತಿಗೆ ಸಂಬಂಧಿಸಿದ ನೆನಪಿಸುವಂತ ಘಟನೆ ಅಥವಾ ಅದರ ಉಲ್ಲೇಖ
उदाहरण :
ಮಹಾದೇವಿ ವರ್ಮರವರು ತಮ್ಮ ಆತ್ಮ ಚಿರಿತ್ರೆಯಲ್ಲಿ ಬಹಳಷ್ಟು ಬರೆದಿದ್ದಾರೆ
पर्यायवाची : ಆತ್ಮ ಚರಿತ್ರೆ, ಸ್ವಚರಿತ್ರೆ
अन्य भाषाओं में अनुवाद :
किसी व्यक्ति के संबंध की स्मरणीय घटनाएँ या उनका उल्लेख।
महादेवी वर्मा ने अपने संस्मरण में बहुत कुछ लिखा है।A written statement of facts submitted in conjunction with a petition to an authority.
memorialअर्थ : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ
उदाहरण :
ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.
पर्यायवाची : ಜೀವನ ಚರಿತ್ರೆ
अन्य भाषाओं में अनुवाद :
किसी के जीवन से संबंधित सारी बातों आदि का वर्णन।
वह अपनी जीवनी लिख रही है।An account of the series of events making up a person's life.
biography, life, life history, life storyअर्थ : ತನ್ನದೇ ಚರಿತ್ರೆಯನ್ನು ಬರೆಯುವಿಕೆ ಅಥವಾ ತಾನೇ ಬರೆದ ತನ್ನದೇ ಕಥೆ
उदाहरण :
ಮಹಾತ್ಮಗಾಂಧೀಜಿಯ ಆತ್ಮಕಥೆ ನನ್ನ ಮೇಲೆ ತುಂಬಾ ಪ್ರಭಾವವನ್ನು ಬೀರಿದೆ.
पर्यायवाची : ಅತ್ಮಕಥಾನಕ, ಆತ್ಮಚರಿತ್ರೆ
अन्य भाषाओं में अनुवाद :
साहित्य में ऐसी पुस्तक जिसमें किसी व्यक्ति ने अपने जीवन की सभी मुख्य-मुख्य बातों का वर्णन किया हो। आत्म-चरित।
गान्धीजी की आत्मकथा पढ़कर मैं बहुत प्रभावित हुआ।A biography of yourself.
autobiographyअर्थ : ತನ್ನದೇ ಬದುಕಿಗೆ ಸಂಬಂಧಿಸಿದ ಬರಹರೂಪ
उदाहरण :
ನೆನಪಿನ ದೋಣಿಯಲ್ಲಿ ಕನ್ನಡದ ಮಹತ್ವದ ಲೇಖಕ ಕುವೆಂಪು ಅವರ ಆತ್ಮಕಥೆ
पर्यायवाची : ಆತ್ಮಕಥನ
अन्य भाषाओं में अनुवाद :
अपने सम्बन्ध में स्वयं कही या लिखी हुई बातें।
महात्माजी का आत्मकथन सुनकर उनके शिष्य प्रभावित हुए।A biography of yourself.
autobiography