अर्थ : ತನ್ನ ಪ್ರಶಂಸೆಯನ್ನು ತಾನೇ ಮಾಡಿಕೊಳ್ಳುವಂತಹ
उदाहरण :
ಆತ್ಮಪ್ರಶಂಸಕ ನೇತಾರರ ಭಾಷಣವನ್ನು ಕೇಳಿ ಜನರು ಬೇಸರವನ್ನು ವ್ಯಕ್ತಪಡಿಸಿದರು.
पर्यायवाची : ಆತ್ಮಪ್ರಶಂಸಕನಾದ, ಆತ್ಮಪ್ರಶಂಸಕನಾದಂತ, ಆತ್ಮಪ್ರಶಂಸಕನಾದಂತಹ
अन्य भाषाओं में अनुवाद :
अपनी प्रशंसा करने वाला।
आत्मप्रशंसक नेताओं के भाषण से जनता ऊब चुकी है।