पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆತ್ಮಸರ್ಮಪಣೆ शब्द का अर्थ तथा उदाहरण पर्यायवाची एवम् विलोम शब्दों के साथ।

ಆತ್ಮಸರ್ಮಪಣೆ   ನಾಮಪದ

अर्थ : ಯಾವುದಾದರು ಒಳ್ಳೆಯ ಕೆಲಸಕ್ಕಾಗಿ ಅಥವಾ ಬೇರೆಯವರಿಗಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡುವ ಕ್ರಿಯೆ ಅಥವಾ ಭಾವ

उदाहरण : ವೃತ್ರಾಸುರನ ಸಂಹಾರಕ್ಕೆ ತನ್ನ ಎಲುಬನ್ನು (ಆಯುಧವಾಗಿ ಉಪಯೋಗಿಸಲು) ಇಂದ್ರನಿಗೆ ಕೊಟ್ಟ ಒಬ್ಬ ಋಷಿ ಲೋಕ ಕಲ್ಯಾಣಕ್ಕಾಗಿ ಆರ್ತ್ಮಾಪಣೆಯನ್ನು ಮಾಡಿ ಸಾವಿಗೆ ಶರಣಾದಳು.

पर्यायवाची : ಆತ್ಮತ್ಯಾಗ, ಆರ್ತ್ಮಾಪಣೆ


अन्य भाषाओं में अनुवाद :

किसी अच्छे काम के लिए या दूसरों के लिए अपना सुख,लाभ आदि छोड़ने की क्रिया या भाव।

दधीचि ने देव कल्याण के लिए आत्मदान कर मौत को गले लगा लिया।
आत्मत्याग, आत्मदान, आत्मोत्सर्ग, स्वार्थ त्याग

Renunciation of your own interests in favor of the interests of others.

abnegation, denial, self-abnegation, self-denial, self-renunciation

अर्थ : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ

उदाहरण : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.

पर्यायवाची : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


अन्य भाषाओं में अनुवाद :

किसी कार्य के लिए अपने आप को बलिदान कर देने की क्रिया।

भारत को स्वतंत्र कराने के लिए कई नेताओं को आत्मबलिदान देना पड़ा।
आत्मबलि, आत्मबलिदान

Acting with less concern for yourself than for the success of the joint activity.

self-sacrifice, selflessness

अर्थ : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ

उदाहरण : ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.

पर्यायवाची : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


अन्य भाषाओं में अनुवाद :

अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।

आतंकवादियों ने पुलिस के सामने आत्मसमर्पण कर दिया।
आत्मसमर्पण

अर्थ : ಒಂದು ಪ್ರಕಾರದ ಭಕ್ತಿ ಅದರ ಅಂರ್ಗತದಲ್ಲಿ ಭಕ್ತರು ತಮ್ಮನ್ನು ತಾವೇ ಅಥವಾ ತಮ್ಮ ಸರ್ವಸ್ವವನ್ನೂ ತಮ್ಮ ಆರಾಧ್ಯ ದೇವರಿಗೆ ಸರ್ಮಪಿಸುತ್ತಾರೆ

उदाहरण : ಕೆಲವು ಭಕ್ತರು ಆತ್ಮನಿವೇದನೆಯ ಮೂಲಕ ದೇವರನ್ನು ಪೂಜಿಸುತ್ತಾರೆ.

पर्यायवाची : ಆತ್ಮನಿವೇದನೆ, ಆತ್ಮಪರಿತ್ಯಾಗ, ಆತ್ಮಾರ್ಪಣೆ


अन्य भाषाओं में अनुवाद :

एक प्रकार की भक्ति जिसके अंतर्गत भक्त अपने आप को या अपना सर्वस्व अपने आराध्य देव को समर्पित कर देता है।

कुछ भक्त आत्मनिवेदन द्वारा प्रभु की भक्ति करते हैं।
आत्मनिवेदन, आत्मपरित्याग, आत्मसमर्पण

(Hinduism) loving devotion to a deity leading to salvation and nirvana. Open to all persons independent of caste or sex.

bhakti

चौपाल