अर्थ : ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರ
उदाहरण :
ಸದಾ ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಗುನ.
पर्यायवाची : ಸ್ವಾಭಿಮಾನ
अन्य भाषाओं में अनुवाद :
अर्थ : ಆತ್ಮಗೌರವದ ಅವಸ್ಥೆ ಅಥವಾ ಭಾವ
उदाहरण :
ಮಕ್ಕಳಲ್ಲಿ ಪ್ರಾರಂಭದಿಂದಲೇ ಆತ್ಮಗೌರವದ ಸ್ವಭಾವವನ್ನು ಬೆಳಸಬೇಕು.
पर्यायवाची : ಆತ್ಮಗೌರವ, ಸ್ವಾಭಿಮಾನ
अन्य भाषाओं में अनुवाद :
आत्मनिर्भर होने की अवस्था या भाव।
बच्चों में शुरु से ही आत्मनिर्भरता की आदत डालनी चाहिए।