पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆದರ್ಶ शब्द का अर्थ तथा उदाहरण पर्यायवाची एवम् विलोम शब्दों के साथ।

ಆದರ್ಶ   ನಾಮಪದ

अर्थ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು

उदाहरण : ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು

पर्यायवाची : ಆದರ್ಶವಾದ


अन्य भाषाओं में अनुवाद :

यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।

हमें अपने जीवन में आदर्शवाद अपनाना चाहिए।
आदर्शवाद, आदर्शवादिता

Impracticality by virtue of thinking of things in their ideal form rather than as they really are.

idealism

अर्थ : ಇನ್ನೊಬ್ಬರಿಗೆ ಮಾದರಿಯಾಗುವಂತಹ

उदाहरण : ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ.

पर्यायवाची : ಆದರ್ಶಪ್ರಾಯ


अन्य भाषाओं में अनुवाद :

कुछ ऐसे उच्च सिद्धान्त जिनको मनुष्य अपने जीवन में अपनाता है और उस पर ही चलना ठीक मानता है।

सब के अपने-अपने आदर्श होते हैं।
असूल, आदर्श, उसूल

A rule or standard especially of good behavior.

A man of principle.
He will not violate his principles.
principle

ಆದರ್ಶ   ಗುಣವಾಚಕ

अर्थ : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ

उदाहरण : ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.

पर्यायवाची : ಆದರ್ಶದ, ಆದರ್ಶದಂತ, ಆದರ್ಶದಂತಹ


अन्य भाषाओं में अनुवाद :

जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।

मालवीयजी एक आदर्श व्यक्ति थे।
आदर्श

Conforming to an ultimate standard of perfection or excellence. Embodying an ideal.

ideal

चौपाल