पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆದಾಯ शब्द का अर्थ तथा उदाहरण पर्यायवाची एवम् विलोम शब्दों के साथ।

ಆದಾಯ   ನಾಮಪದ

अर्थ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

उदाहरण : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

पर्यायवाची : ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸು, ಸಂಪಾದಿಸುವಿಕೆ


अन्य भाषाओं में अनुवाद :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

अर्थ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

उदाहरण : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

पर्यायवाची : ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


अन्य भाषाओं में अनुवाद :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

अर्थ : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ

उदाहरण : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು

पर्यायवाची : ಆಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ವರಮಾನ, ಹುಟ್ಟುವಳಿ


अन्य भाषाओं में अनुवाद :

कर, शुल्क आदि के रूप में राजा या सरकार को होने वाली आय।

कुछ राजा राजस्व से प्रजा के हित का काम करते थे।
महसूल, माल, राजस्व, रेवन्यू, रेवेन्यू

Government income due to taxation.

revenue, tax income, tax revenue, taxation

ಆದಾಯ   ಗುಣವಾಚಕ

अर्थ : ಯಾವುದೋ ಒಂದರ ಮೇಲೆ ಶುಲ್ಕ ಮುಂತಾದವುಗಳನ್ನು ಹಾಕಿರುವ

उदाहरण : ತಹಸೀಲದಾರರು ನನ್ನ ಆದಾಯ ಸಂಪತ್ತಿನ ಪತ್ರಗಳನ್ನು ನೋಡುತ್ತಿದ್ದಾರೆ.

पर्यायवाची : ಆಸ್ತಿ-ಪಾಸ್ತಿ, ಸಂಪತ್ತಿನ


अन्य भाषाओं में अनुवाद :

जिस पर कर, शुल्क आदि लगाया गया हो।

तहसीलदार मेरी आदेय संपत्ति का लेखा-जोखा कर रहा है।
आदेय

Liable to be accused, or cause for such liability.

The suspect was chargeable.
An indictable offense.
chargeable, indictable

अर्थ : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ

उदाहरण : ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.

पर्यायवाची : ಆಸ್ತಿ-ಪಾಸ್ತಿ, ಸಂಪತ್ತು


अन्य भाषाओं में अनुवाद :

जिस पर कर, शुल्क आदि लिया या लगाया जा सके।

सभी को अपनी आदेय सम्पत्ति का विवरण देना होगा।
आदेय

(of goods or funds) subject to taxation.

Taxable income.
Nonexempt property.
nonexempt, taxable

चौपाल