अर्थ : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ
उदाहरण :
ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.
पर्यायवाची : ಅಡಿ ರಚನೆ, ಅಡಿಗಟ್ಟು, ಅಡಿವ್ಯವಸ್ಥೆ, ಆಧಾರಭೂತ ಸಂರಚನೆ
अन्य भाषाओं में अनुवाद :
किसी वस्तु आदि की मूल या आधारिक संरचना।
शिक्षा की आधारभूत संरचना में सुधार होना चाहिए।