अर्थ : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ
उदाहरण :
ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.
पर्यायवाची : ಅವಲಂಬಿಸದ, ಅವಲಂಬಿಸದಂತ, ಅವಲಂಬಿಸದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
अन्य भाषाओं में अनुवाद :
अर्थ : ಯಾವುದಕ್ಕೆ ಆಧಾರವಿಲ್ಲವೋ
उदाहरण :
ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.
पर्यायवाची : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
अन्य भाषाओं में अनुवाद :