अर्थ : ಅಧಿಕಾರದ ಬಲದಿಂದ ಅಥವಾ ಗರ್ವದಿಂದ ಏನನ್ನಾದರೂ ಹೇಳುವುದು
उदाहरण :
ಮೇಲಾಧಿಕಾರಿಗಳು ಅಧಿಕಾರಯುತವಾಗಿ ಈ ಕೆಲಸ ಮಾಡಲೇಬೇಕೆಂದು ಹೇಳಿದ್ದಾರೆ.
पर्यायवाची : ಅಧಿಕಾರಯುತವಾಗಿ, ಅಧಿಕಾರವಾಣಿಯಿಂದ
अन्य भाषाओं में अनुवाद :
अधिकार के साथ।
मैं अधिकारपूर्वक कहता हूँ कि आपको यह काम करना ही पड़ेगा।