अर्थ : ವರ್ತಮಾನಕ್ಕೆ ಸಂಬಂಧಿಸಿದ ಕಾಲ
उदाहरण :
ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.
पर्यायवाची : ಆಧುನಿಕ, ಆಧುನಿಕವಾದಂತ, ಆಧುನಿಕವಾದಂತಹ
अन्य भाषाओं में अनुवाद :
अर्थ : ಆಧುನಿಕವಾದಂತಹ
उदाहरण :
ನಮ್ಮ ಸಂಸ್ಥೆಯಲ್ಲಿ ಒಂದು ಆಧುನಿಕತೆಯ ಪ್ರಯೋಗ ಶಾಲೆಯ ನಿರ್ಮಾಣವಾಗುತ್ತಿದೆಯ.
पर्यायवाची : ಆಧುನಿಕತೆಯ, ಆಧುನಿಕತೆಯಂತ, ಆಧುನಿಕತೆಯಂತಹ, ಆಧುನಿಕವಾದಂತ, ಆಧುನಿಕವಾದಂತಹ
अन्य भाषाओं में अनुवाद :
अर्थ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
उदाहरण :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
पर्यायवाची : ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
अन्य भाषाओं में अनुवाद :
Being or producing something like nothing done or experienced or created before.
Stylistically innovative works.