अर्थ : ಆನಂದವನ್ನು ನೀಡುವ ಹಾಗೆ ಮಾಡುವ ಪ್ರಕ್ರಿಯೆ
उदाहरण :
ನೀವು ಈಗ ಬಂದು ನನ್ನ ದಿನವನ್ನು ಆನಂದದಾಯಕವಾಗಿ ಮಾಡಿದ್ದೀರ.
पर्यायवाची : ಸುಖಕರವಾಗಿ ಮಾಡು
अन्य भाषाओं में अनुवाद :
* आनन्द देने वाला बनाना।
आप ने आकर आज मेरा दिन आनन्ददायक बना दिया।