अर्थ : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ
उदाहरण :
ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.
पर्यायवाची : ಆನೆಯ ಕೈ, ಆನೆಯ ಮೂಗು, ಆನೆಯ ಸೊಂಡಿ, ಆನೆಯ ಸೊಂಡಿಲು, ಕರದ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿ, ಸೊಂಡಿಲು
अन्य भाषाओं में अनुवाद :