अर्थ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
उदाहरण :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
पर्यायवाची : ಆಹ್ವಾನ, ಕರೆ, ಕರೆಯುವಿಕೆ
अन्य भाषाओं में अनुवाद :
A request (spoken or written) to participate or be present or take part in something.
An invitation to lunch.अर्थ : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
उदाहरण :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
पर्यायवाची : ಆಹ್ವಾನ, ಕರೆಯುವಿಕೆ
अन्य भाषाओं में अनुवाद :
A request (spoken or written) to participate or be present or take part in something.
An invitation to lunch.अर्थ : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ
उदाहरण :
ಇಂದು ರಾಮನ ಔತಣ ಕೂಟವಿದೆ.
पर्यायवाची : ಔತಣ, ಕೂಡಿ ಊಟ ಮಾಡುವಿಕೆ, ಭೋಜನ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ
अन्य भाषाओं में अनुवाद :
अर्थ : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ
उदाहरण :
ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.
पर्यायवाची : ಆಹ್ವಾನಿಸಿದ, ನಿಮಂತ್ರಣ
अन्य भाषाओं में अनुवाद :